tag:blogger.com,1999:blog-19622633.post7879945135363485811..comments2023-09-28T19:04:37.440+05:30Comments on ....ನನ್ನಾಲೋಚನೆಗಳು....: ಜೋಗಿ ಪುಸ್ತಕ ಜಾತ್ರೆಯಲ್ಲೊ೦ದಿಷ್ಟು ಸಮಯ...ವಿನುತhttp://www.blogger.com/profile/14007075797874906269noreply@blogger.comBlogger11125tag:blogger.com,1999:blog-19622633.post-35355167681343177352009-05-28T12:24:53.534+05:302009-05-28T12:24:53.534+05:30ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮಲ್ಲಿ ಹಲವರ...ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮಲ್ಲಿ ಹಲವರನ್ನು ಭೇಟಿಯಾಗುವ ಅವಕಾಶ ತಪ್ಪಿಹೋದುದಕ್ಕೆ ವಿಷಾದವಿದೆ. ಮತ್ತೊ೦ದು ಅವಕಾಶ ಬಹುಬೇಗ ಸಿಗಲಿ ಎ೦ದು ಆಶಿಸುತ್ತೇನೆ. ಪುಸ್ತಕ ಪರಿಚಯವನ್ನೋದಿ ನಿಮಗೂ ಓದಬೇಕೆನಿಸಿದ್ದರೆ, ಜೋಗಿಯವರ ಬರಹವನ್ನು ಸರಿಯಾಗಿ ಅರ್ಥಮಾಡಿಕೊ೦ಡಿದ್ದೇನೆ೦ದು ನನಗೆ ಖುಷಿಯಾಗುತ್ತಿದೆ. ಧನ್ಯಳಾದೆ.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-19622633.post-8695204083284400422009-05-28T07:57:28.158+05:302009-05-28T07:57:28.158+05:30ಹಂ! ನಾನೂ ಜಾನಕಿ ಕಾಲಂ ಬಗ್ಗೆ ಬಹಳ ಕೇಳಿದ್ದೆ ಆದರೆ ಓದಿಲ್ಲ...ಹಂ! ನಾನೂ ಜಾನಕಿ ಕಾಲಂ ಬಗ್ಗೆ ಬಹಳ ಕೇಳಿದ್ದೆ ಆದರೆ ಓದಿಲ್ಲ, ಜೋಗಿ ಬಗ್ಗೆ ನಿಜಕ್ಕೂ ನನಗೆ ಗೊತ್ತಿರಲಿಲ್ಲ(ಅವರೇ ಏನು, ಇನ್ನೂ ಬಹಳ ಒಳ್ಳೆಯ ಲೇಖಕರು ಗೊತ್ತಿಲ್ಲ, ಪರಿಚಯಕ್ಕೆ ಧನ್ಯವಾದಗಳು) ಕಾದಂಬರಿ ಬಗ್ಗೆ ನಿಮ್ಮ ಅನಿಸಿಕೆ ಓದಿದ ಮೇಲೆ ನನಗೂ ಓದೋಣವೆನಿಸಿದೆPrabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-19622633.post-7329149224413462172009-05-26T12:35:26.092+05:302009-05-26T12:35:26.092+05:30ಹಾಯ್ ವಿನುತಾ ಅವರೆ,
ನೀವು ಜೆ.ಸಿ ನಗರ ಎಲ್ಲಾ ಸುತ್ತಡಿ ಕೊನ...ಹಾಯ್ ವಿನುತಾ ಅವರೆ,
ನೀವು ಜೆ.ಸಿ ನಗರ ಎಲ್ಲಾ ಸುತ್ತಡಿ ಕೊನೆಗೆ ಅಲ್ಲಿಗೆ ತಲುಪಿದರಲ್ಲ ಅದು ನಿಮ್ಮ ಪುಸ್ತಕಗಳ ಮೇಲಿನ ಪ್ರೀತಿನ ತೋರಿಸುತ್ತೆ.
ಇನ್ನೊಮ್ಮೆ ಇ ರೀತಿ ಇದ್ದಾಗ ಭೆಟಿಯಾಗೋಣ.Laxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-19622633.post-79227326859161200612009-05-26T11:46:00.229+05:302009-05-26T11:46:00.229+05:30ವಿನುತರವರೆ ನಮಸ್ಕಾರ ... ಲೇಖನ ತುಂಬಾ ಚೆನ್ನಾಗಿದೆ.. ನಾನು...ವಿನುತರವರೆ ನಮಸ್ಕಾರ ... ಲೇಖನ ತುಂಬಾ ಚೆನ್ನಾಗಿದೆ.. ನಾನು ಸಹ ಕಾರ್ಯಕ್ರಮದಲ್ಲಿ ಹಾಜರ್ ಇದ್ದೆ.ಪರಿಚಯ ಮಾಡಿಕೊಳ್ಳುವ ಅವಕಾಶವು ತಪ್ಪಿ ಹೋಯಿತು.
ಮು೦ದೆ೦ದಾದರೂ ಸಿಕ್ಕೋಣ.Naveen ಹಳ್ಳಿ ಹುಡುಗhttps://www.blogger.com/profile/14206849379779369672noreply@blogger.comtag:blogger.com,1999:blog-19622633.post-88259569122146090952009-05-25T22:20:18.004+05:302009-05-25T22:20:18.004+05:30ವಿನುತಾ,
ನಾನು ಮೊದಲೇ ಬಂದಿದ್ದರಿಂದ ಒಳಗೆ ಎಲ್ಲರ ಮಾತುಗ...ವಿನುತಾ,

ನಾನು ಮೊದಲೇ ಬಂದಿದ್ದರಿಂದ ಒಳಗೆ ಎಲ್ಲರ ಮಾತುಗಳನ್ನು ಕೇಳುತ್ತಾ ಗೊತ್ತಿಲ್ಲದ ಹಾಗೆ ಭೂಪಟಗಳನ್ನು ಕ್ಲಿಕ್ಕಿಸುತ್ತಿದ್ದೆ. ಮತ್ತೆ ಕಾರ್ಯಕ್ರಮ ಮುಗಿದ ಮೇಲೆ ಸುಮಾರು ಬ್ಲಾಗ್ ಗೆಳೆಯರು ಹೊರಬಂದಿದ್ದೆವು. ಎಲ್ಲರ ಪರಿಚಯ ವಿನಿಮಯವಾಗುತ್ತಿತ್ತು....ನೀವು ಬರಬಹುದಿತ್ತು...ತೊಂದರೆಯಿಲ್ಲ. ಮತ್ತೊಂದು ಕಾರ್ಯಕ್ರಮದಲ್ಲಿ ಖಂಡಿತ ಸಿಗೋಣ...

ಲೇಖನದಲ್ಲಿ ಕಾರ್ಯಕ್ರಮದ ಎಲ್ಲಾ ವಿವರಣೆಯಿದೆ.

ನಾನು ಚಿಟ್ಟೆ ಪುಸ್ತಕ ಖರೀದಿಸಿದೆ ಈಗ ಓದುತ್ತಿದ್ದೇನೆ...
ಪುಸ್ತಕದ ಬಗ್ಗೆ ನಿಮ್ಮ ಸಂಪೂರ್ಣ ವಿವರಣೆ ಇಷ್ಟವಾಯಿತು..

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-19622633.post-12380028899129133272009-05-25T21:18:59.336+05:302009-05-25T21:18:59.336+05:30ಜೋಗಿಯವರ ಪುಸ್ತಕ ಬಿಡುಗಡೆ ನೆನ್ನೆ ಆಗಿದೆ ಎಂದು ಯೋಚಿಸುತ್ತ...ಜೋಗಿಯವರ ಪುಸ್ತಕ ಬಿಡುಗಡೆ ನೆನ್ನೆ ಆಗಿದೆ ಎಂದು ಯೋಚಿಸುತ್ತಿರುವಷ್ಟರಲ್ಲಿ ನೀವು ಇಡೀ ಪುಸ್ತಕದ ಕಿರು ಪರಿಚಯ ಮಾಡಿಕೊಟ್ಟಿರುವಿರಿ.

ನಿಮ್ಮ ಬರಹ ಓದಿದ ಮೇಲೆ ಪುಸ್ತಕ ಓದಲೇ ಬೇಕೆಂಬ ಹುಮ್ಮಸ್ಸು ಬಂದಿದೆ. ಪುಸ್ತಕ ಪರಿಚಯಕ್ಕೆ ವಂದನೆಗಳು.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-19622633.post-7515986505518628042009-05-25T19:32:53.712+05:302009-05-25T19:32:53.712+05:30ವಿನುತ,
ತುಂಬು ಚಂದದ ಬರಹ, ನನಗೂ ಕಾರ್ಯಕ್ರಮಕ್ಕೆ ಹೋದಂತೆ ಆ...ವಿನುತ,
ತುಂಬು ಚಂದದ ಬರಹ, ನನಗೂ ಕಾರ್ಯಕ್ರಮಕ್ಕೆ ಹೋದಂತೆ ಆಯಿತು.
ಹೀಗೆ ಬರೆಯುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-19622633.post-45315059182291510942009-05-25T16:32:10.266+05:302009-05-25T16:32:10.266+05:30ಬಂದವರು ಹಾಗೇ ಹೋಗೋದಲ್ಲ, ಅಲ್ಲಿ ಸುಮಾರು ಬ್ಲಾಗರ್ಸ್ ಇದ್ವಿ...ಬಂದವರು ಹಾಗೇ ಹೋಗೋದಲ್ಲ, ಅಲ್ಲಿ ಸುಮಾರು ಬ್ಲಾಗರ್ಸ್ ಇದ್ವಿ.. ಮಾತಾಡ್ಸಿ, ಪರಿಚಯ ಮಾಡ್ಕೊಂಡು ಹೋಗ್ಬಹುದಿತ್ತು -ಕಲಾಕ್ಷೇತ್ರ ಸುತ್ತುಹಾಕೋ ಬದ್ಲು. ;)

ಇರ್ಲಿ, ಚನಾಗ್ ಬರ್ದಿದೀರಾ.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-19622633.post-75937525544050867812009-05-25T15:56:19.777+05:302009-05-25T15:56:19.777+05:30ಕಾರ್ಯಕ್ರಮದ ವಿವರ ಚೆನ್ನಾಗಿ ಮೂಡಿ ಬಂದಿದೆ.. ಪುಸ್ತಕವನ್ನು...ಕಾರ್ಯಕ್ರಮದ ವಿವರ ಚೆನ್ನಾಗಿ ಮೂಡಿ ಬಂದಿದೆ.. ಪುಸ್ತಕವನ್ನು ಬಹಳ ಬೇಗ ಓದಿ ಮುಗಿಸಿದ್ದೀರ... ಪುಸ್ತಕದ ಬಗೆಗಿನ ನಿಮ್ಮ ಮಾತುಗಳು, ಪುಸ್ತಕವನ್ನು ಓದುವಂತೆ ಪ್ರೇರೇಪಿಸುತ್ತವೆ..guruvehttps://www.blogger.com/profile/18082033997786489720noreply@blogger.comtag:blogger.com,1999:blog-19622633.post-54171062743380269712009-05-25T15:51:52.767+05:302009-05-25T15:51:52.767+05:30ವಿನೂತಾ...
ನಾನೂ ಸಹ ಬಂದಿದ್ದೆ...
ಎಲ್ಲವೂ ಚೆನ್ನಾಗಿತ್ತು...ವಿನೂತಾ...

ನಾನೂ ಸಹ ಬಂದಿದ್ದೆ...
ಎಲ್ಲವೂ ಚೆನ್ನಾಗಿತ್ತು...
ಹಂಸಲೇಖ, ಮೋಹನ್, ಜೋಗಿ.. ಎಲ್ಲರೂ ಚೆನ್ನಾಗಿ ಮಾತಾಡಿದರು..
ಒಳ್ಳೊಳ್ಳೆ ಫೋಟೊಗಳನ್ನು ಕ್ಲಿಕ್ಕಿಸಿ, ಒಂದಷ್ಟು ಪುಸ್ತಕಗಳನ್ನು
ಖರಿದಿಸಿ ಬಂದೆ...

ನಮ್ಮ ಬ್ಲಾಗ್ ಲೋಕದ ಬಹಳಷ್ಟು ಮಂದಿ ಬಂದಿದ್ದರು...
ಚಿಟ್ಟೆ ಹೆಜ್ಜೆ ಜಾಡು ಓದುತ್ತಿರುವೆ...
ಮತ್ತೊಮ್ಮೆ ಮೆಲುಕು ಹಾಕಿಸಿದ್ದಕ್ಕೆ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-19622633.post-68437043710751310682009-05-25T14:05:12.962+05:302009-05-25T14:05:12.962+05:30ವಿನುತಾ ಅವರೇ
ನಾನೂ ಬ೦ದಿದ್ದೆ ಜೋಗಿಯ ಪುಸ್ತಕ ಬಿಡುಗಡೆ ಸಮಾ...ವಿನುತಾ ಅವರೇ
ನಾನೂ ಬ೦ದಿದ್ದೆ ಜೋಗಿಯ ಪುಸ್ತಕ ಬಿಡುಗಡೆ ಸಮಾರ೦ಭಕ್ಕೆ. ನೀವೆಲ್ಲಿದ್ದಿರಿ ಗೊತ್ತಾಗಲಿಲ್ಲ. ಪರಿಚಯ ಮಾಡಿಕೊಳ್ಳುವ ಅವಕಾಶವು ತಪ್ಪಿ ಹೋಯಿತು. ಕಾರ್ಯಕ್ರಮದ ಬಗ್ಗೆ ನಿಮ್ಮ ಬರಹ ಚೆನ್ನಾಗಿದೆ. ಮು೦ದೆ೦ದಾದರೂ ಸಿಕ್ಕೋಣ.PARAANJAPE K.N.https://www.blogger.com/profile/11530377389174618587noreply@blogger.com