tag:blogger.com,1999:blog-19622633.post4564791720239413148..comments2023-09-28T19:04:37.440+05:30Comments on ....ನನ್ನಾಲೋಚನೆಗಳು....: ಕೊಳೆಗೇರಿಯ ಕೋಟ್ಯಾಧೀಶ ನಾಯಿ(??) ಹಾಗೂ ಪ್ರಶ್ನೋತ್ತರಗಳುವಿನುತhttp://www.blogger.com/profile/14007075797874906269noreply@blogger.comBlogger6125tag:blogger.com,1999:blog-19622633.post-67392501772394180872009-03-16T07:30:00.000+05:302009-03-16T07:30:00.000+05:30ವಿರೋಧವನ್ನು ನಿರೀಕ್ಷಿಸುತ್ತಿದ್ದ ಲೇಖನವೊಂದಕ್ಕೆ ಸಹಮತ ದೊರ...ವಿರೋಧವನ್ನು ನಿರೀಕ್ಷಿಸುತ್ತಿದ್ದ ಲೇಖನವೊಂದಕ್ಕೆ ಸಹಮತ ದೊರಕಿದ್ದು ಬಹಳ ಸಂತೋಷ ನೀಡಿತು. ಎಲ್ಲರಿಗೂ ಧನ್ಯವಾದಗಳು.

Prati, ನಿನ್ನುಳಿದ ಹೊರತು ಇತರರಿಗೆ ನನ್ನ ವ್ಯಕ್ತಿಗತ ಪರಿಚಯವಿಲ್ಲವಾದ್ದರಿಂದ ಒಂದು ವಿಭಿನ್ನ ಪರಿಸರ ನಿನಗೆ ಕಾಣುತ್ತಿದೆ. ನೀನು ಮಾತ್ರ ನಿನ್ನ ಶೈಲಿಯನ್ನೇ ಬಳಸು :))ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-19622633.post-44019388663428480432009-03-14T12:51:00.000+05:302009-03-14T12:51:00.000+05:30ವಿನುತಾ ಮೇಡಂ, (ಇಲ್ಲಿ ತಮ್ಮನ್ನು ಹಾಗೆಯೇ ಸಂಬೋಧಿಸುವುದರಿಂ...ವಿನುತಾ ಮೇಡಂ, (ಇಲ್ಲಿ ತಮ್ಮನ್ನು ಹಾಗೆಯೇ ಸಂಬೋಧಿಸುವುದರಿಂದ, ನಾನು ಸಹ ಪ್ರೋಟೋಕಾಲ್ ಅನುಸರಿತ್ತಿದ್ದೇನೆ - ಬ್ರಿಟಿಷರು ಬಿಟ್ಟುಹೋದರು, ನಾವು ಸಾರ್, ಮೇಡಂ ಅನ್ನುವುದನ್ನು ಬಿಡುವ ಯಾವ ಲಕ್ಷಣವೂ ಕಾಣೆ...ನಾನು ಆಪಾದಿಸುತ್ತಿಲ್ಲ, ಹೀಗೆಯೇ ಅನಿಸಿತು ಅಷ್ಟೆ...ತಮ್ಮ ಕಾಲೆಳೆಯಲು ಮತ್ತೊಂದು ನೆಪ :) )
ನಿಮ್ಮ ಅಭಿಪ್ರಾಯಗಳು ಎಂದಿನಂತೆ ಭಿನ್ನವಾಗಿವೆ. ನಾನು ನಿಮ್ಮ ಶಿಫಾರಸ್ಸಿನಂತೆ ಚಿತ್ರವನ್ನು ನೋಡಬೇಕೆಂದಿದ್ದೆ, ಈ ವಿಮರ್ಷೆ ಓದಿದ ಬಳಿಕ ನೋಡಲೇಬೇಕೆಂದು ಅನಿಸುತ್ತಿದೆ. ಒಸ್ಕಾರ್ ಸಿಕ್ಕ(ಸರಿ ಗೆದ್ದ!) ಚಿತ್ರವನ್ನು ಹಿಗ್ಗ ಮುಗ್ಗಾ ಎಂದಿನಂತೆ ಪಾಯಿಂಟ್ ಹಾಕಿ ತರ್ಕಬದ್ಧ ವಿಮರ್ಷಗೆ ಒಳಪಡಿಸಿ ಜಗ್ಗಾಡಿದ್ದು ಓದಲು ಮಜವಾಗಿತ್ತು. ಅಭಿನಂದನೆಗಳು. ನೀವು ಏನೇ ಹೇಳಿ ನಮ್ಮ ಜನಕ್ಕೆ ಅಭಿಮಾನದ ಕೊರತೆಯೋ, ಅಥವಾ ಮೇಲ್ಮಟ್ಟದಲ್ಲಿ ಗುರುತಿಸಲ್ಪಡುವ ಅತೀವ ಹಂಬಲವೋ, ತಮ್ಮ ಜಗತ್ತಿನ ಗುರುತು ತಮಗೆ ಪ್ರಿಯವಲ್ಲವೋ, ಏನೋ ಆದರೆ ತಮ್ಮ ತನದಲ್ಲಿ ತಮಗೆ ಮತ್ತಷ್ಟು ನಂಬಿಕೆ ಇದ್ದರೆ ಚೆನ್ನಗಿರುತ್ತಿತ್ತೇನೋ.Pratibhahttps://www.blogger.com/profile/08107811299226193808noreply@blogger.comtag:blogger.com,1999:blog-19622633.post-46643568819842237292009-03-12T21:30:00.000+05:302009-03-12T21:30:00.000+05:30ವಿನುತಾ...ನಿಮ್ಮ ವಿಮರ್ಶೆ ಬಹಳ ಇಷ್ಟವಾಯಿತು...ನಿಮ್ಮ ಭಿಪ್...ವಿನುತಾ...

ನಿಮ್ಮ ವಿಮರ್ಶೆ ಬಹಳ ಇಷ್ಟವಾಯಿತು...

ನಿಮ್ಮ ಭಿಪ್ರಾಯಕ್ಕೆ ನನ್ನ ಸಹಮತವಿದೆ...

ಈ ಚಿತ್ರಕ್ಕಿಂತ "ಲಗಾನ್" ಬಹಳ ಉತ್ತಮವಿತ್ತು

ಅದರಲ್ಲಿ ಕೆಂಪು ಮುಸುಡಿಯನ್ನು ಚಂದವಾಗಿ ಚಾಳಿಸಿದ್ದರು..

ಎಲ್ಲದೂ ಒಂದಕ್ಕೊಂದು ಲಿಂಕ್ ಇದೆ ಅಲ್ಲವೆ..?

ಚಂದದ ವಿಮರ್ಶೆಗೆ

ಅಭಿನಂದನೆಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-19622633.post-49132874494321925372009-03-12T06:22:00.000+05:302009-03-12T06:22:00.000+05:30ಮೇಡಂ,ನೀವು ಚಿತ್ರವನ್ನಷ್ಟೇ ವಿಮರ್ಷಿಸದೆ ಅದರ originalಪುಸ...ಮೇಡಂ,
ನೀವು ಚಿತ್ರವನ್ನಷ್ಟೇ ವಿಮರ್ಷಿಸದೆ ಅದರ originalಪುಸ್ತಕದ ಬಗ್ಗೆ ಕೂಡ ಬರೆದಿರುವುದು ಇಷ್ಟವಾಯಿತು. ನೀವು ಬರೆದಿರುವುದರ ಬಗ್ಗೆ ನನ್ನ ಸಹಮತವಿದೆ. ಚಿತ್ರವನ್ನು ಹೀಗೂ ನೋಡಬಹುದೆಂದು ತಿಳಿಯಿತು.ಥ್ಯಾಂಕ್ಸ್.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-19622633.post-40651225672771519912009-03-11T17:11:00.000+05:302009-03-11T17:11:00.000+05:30ವಿನುತ ಅವರೇ, ನೀವು ಹೇಳೋದು ನೂರಕ್ಕೆ ನೂರಷ್ಟು ನಿಜ. ಭಾರತವ...ವಿನುತ ಅವರೇ, ನೀವು ಹೇಳೋದು ನೂರಕ್ಕೆ ನೂರಷ್ಟು ನಿಜ. ಭಾರತವನ್ನು ಚೆನ್ನಾಗಿ ಬೈದು ಬರೆದರೆ ಮಾತ್ರವೇ ಪ್ರಶಸ್ತಿಗಳು ಸಿಗುವುದು ಎನ್ನರಿಗೂ ಮನವರಿಕೆಯಾಗಿದೆ..ಅಡಿಗರ White Tiger..ಇವಾಗ Slum Dog Millionaire..ಹೀಗೆ ಸಾಲು ಸಾಲು ಉದಾಹರಣೆಗಳು ಇವೆ. ನಿಮ್ಮ ಬರಹದಲ್ಲಿ ನಿಮ್ಮ ಜ್ಞಾನ ಸಂಪತ್ತು ಅದ್ಬುತವಾಗಿರುವುದು ಕಾಣಿಸುತ್ತದೆ.Sunil Mallenahallihttps://www.blogger.com/profile/04693989945897585400noreply@blogger.comtag:blogger.com,1999:blog-19622633.post-49044112385841875902009-03-11T15:14:00.000+05:302009-03-11T15:14:00.000+05:30ವಿನುತಾ ಮೇಡಮ್,ಈ ಚಲನಚಿತ್ರದ ವಿಮರ್ಶೆ ಎಂದ ತಕ್ಷಣ ನಾನು...ವಿನುತಾ ಮೇಡಮ್,

ಈ ಚಲನಚಿತ್ರದ ವಿಮರ್ಶೆ ಎಂದ ತಕ್ಷಣ ನಾನು ಬೇರೆ ಬ್ಲಾಗಿನತ್ತ ಕಣ್ಣು ಹರಿಸಿದ್ದೆ...ಅಷ್ಟು ಬೇಸರವಾಗಿತ್ತು..ಈ ವಿಚಾರ,,,ಆದರೂ ನೋಡೋಣವೆಂದು ಓದಿದರೆ ನೀವು ನೋಡಿರುವ ರೀತಿ ವಿಮರ್ಶಿಸಿರುವ ಪರಿಯನ್ನು ಕಂಡಾಗ ನನಗೆ ತುಂಬಾ ಖುಷಿಯಾಯಿತು....ನಿಜಕ್ಕೂ ಕೆಲವು ಒಳ್ಳೆಯ ಮತ್ತು ಕೆಟ್ಟ ಆಂಶಗಳನ್ನು ವಸ್ತುನಿಷ್ಟವಾಗಿ..ಪ್ರಾಮಾಣಿಕವಾಗಿ ಹೇಳಿದ್ದೀರಿ....ಕೊನೆಯಲ್ಲಿ ನಮ್ಮೆಲ್ಲಾ ಭಾರತೀಯರನ್ನು ಉಪಯೋಗಿಸಿಕೊಂಡು ಬ್ರೀಟಿಷರು ಏನೆಲ್ಲ ಮಾಡುತ್ತಾರೆ ಅನ್ನುವುದನ್ನು ಚೆನ್ನಾಗಿ ತೋರಿಸಿದ್ದೀರಿ...ನಾನು ಇದೇ ಸಿನಿಮಾವನ್ನು ನನ್ನ ದೃಷ್ಟಿಕೋನದಲ್ಲಿ ನೋಡಿ ಸುನಾಥ್ ಸರ್ ಬ್ಲಾಗಿನಲ್ಲಿ ಅವರ ಲೇಖನಕ್ಕೆ ಕಾಮೆಂಟು ಹಾಕಿದ್ದೇನೆ...ಸಾಧ್ಯವಾದರೆ ನೋಡಿ...
ಒಂದು ಉತ್ತಮ ವಿಮರ್ಶೆ..ಅಭಿನಂದನೆಗಳು..shivu.khttps://www.blogger.com/profile/02536252774463776294noreply@blogger.com