tag:blogger.com,1999:blog-19622633.post6537682275542460967..comments2023-09-28T19:04:37.440+05:30Comments on ....ನನ್ನಾಲೋಚನೆಗಳು....: ಪ್ರತಾಪಸಿಂಹರ ಹೊಸ ಪ್ರಶ್ನೆಯ ಸುತ್ತ....ವಿನುತhttp://www.blogger.com/profile/14007075797874906269noreply@blogger.comBlogger4125tag:blogger.com,1999:blog-19622633.post-47330622834882444172009-03-11T06:41:00.000+05:302009-03-11T06:41:00.000+05:30ಸ್ವದೇಶಿ ಯಾವುದು, ವಿದೇಶಿ ಯಾವುದು ಎನ್ನುವುದು ತಿಳಿಯದಷ್ಟರ...ಸ್ವದೇಶಿ ಯಾವುದು, ವಿದೇಶಿ ಯಾವುದು ಎನ್ನುವುದು ತಿಳಿಯದಷ್ಟರ ಮಟ್ಟಿಗೆ ಜಾಗತೀಕರಣ ನಮ್ಮ ಜೀವನದೊಳಗೆ ಹಾಸು ಹೊಕ್ಕಾಗಿದೆ. ಅದು ವರವೋ ಶಾಪವೋ ಎಂದು ನಿರ್ಧರಿಸಲಾಗದು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸುನಿಲ್ ಅವರೇ.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-19622633.post-2649680636837128122009-03-10T14:11:00.000+05:302009-03-10T14:11:00.000+05:30ವಿನುತ ಅವರೇ,ನಿಜಕ್ಕೂ ಲೇಖನ ತುಂಬಾ ಮಾಹಿತಿಪೂರ್ಣವಾಗಿದೆ. ಟ...ವಿನುತ ಅವರೇ,
ನಿಜಕ್ಕೂ ಲೇಖನ ತುಂಬಾ ಮಾಹಿತಿಪೂರ್ಣವಾಗಿದೆ. ಟಾಟಾ, ವಿಶ್ವೇಶ್ವರಯ್ಯನವರ ಬಗ್ಗೆ, ಜಾಗತೀಕರಣದ ಬಗ್ಗೆ, ವಿದೇಶಿ ಪ್ರಾಡಕ್ಟ್ ಗಳ ಬಗ್ಗೆ ಎಲ್ಲದರ ಬಗ್ಗೆ ನೀವು ಚರ್ಚೆಸಿದ್ದಿರಾ..ನಿಮ್ಮ ಈ ಪ್ರಯತ್ನಕ್ಕೆ ವಂದನೆಗಳು.Anonymoushttps://www.blogger.com/profile/08400588927460670150noreply@blogger.comtag:blogger.com,1999:blog-19622633.post-666422354322756232009-03-09T08:16:00.000+05:302009-03-09T08:16:00.000+05:30ಮಲ್ಲಿಕಾರ್ಜುನ ಅವರೇ,ಏಕೋ ಈ ಬಾರಿಯೂ ಪ್ರತಾಪರು ಸಮಸ್ಯೆಯ ಮೂ...ಮಲ್ಲಿಕಾರ್ಜುನ ಅವರೇ,

ಏಕೋ ಈ ಬಾರಿಯೂ ಪ್ರತಾಪರು ಸಮಸ್ಯೆಯ ಮೂಲವನ್ನು ತಲುಪುವ ಪ್ರಯತ್ನ ಮಾಡಿದ್ದಾರೆಂದು ಅನ್ನಿಸಲಿಲ್ಲ. ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿ ಹಾಗೂ ತಾಂತ್ರಿಕತೆಯ ಹಿನ್ನೆಲೆಯಲ್ಲಿ, ಮತ್ತೆ ಅವರ ಲೇಖನ ಸಂಪೂರ್ಣತೆಯನ್ನು ಕಳೆದುಕೊಂಡಿದೆ. ಅವರನ್ನು ವಿರೋಧಿಸುವ ಹಾಗೂ ಪ್ರಶ್ನಿಸುವ ಉದ್ದೇಶವಲ್ಲ, ಇದೊಂದು ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಒಳಹರಿವು ಗೊತ್ತಿರುವುದರಿಂದ ಹಂಚಿಕೊಳ್ಳುವ ಪ್ರಯತ್ನವಷ್ಟೆ. ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-19622633.post-81543034834525030152009-03-08T07:18:00.000+05:302009-03-08T07:18:00.000+05:30ಮತ್ತೆ ಪ್ರತಾಪನಿಗೆ ಪ್ರತಿಕ್ರಿಯೆಯೇ ಅಂದುಕೊಂಡೆ. ಆದರೆ ನೀವ...ಮತ್ತೆ ಪ್ರತಾಪನಿಗೆ ಪ್ರತಿಕ್ರಿಯೆಯೇ ಅಂದುಕೊಂಡೆ.
ಆದರೆ ನೀವು ಎತ್ತಿರುವ ಪ್ರಶ್ನೆಗಳು ಆತ್ಮಾವಲೋಕನ ಮಾಡುವಂತಿವೆ.
ಅದಕ್ಕೇ ಹಿರಿಯರು ಅನ್ನೋದು- ಒಂದು ಬೆರಳು ಮುಂದೆ ತೋರಿಸಿದರೆ ಉಳಿದ ಬೆರಳು ನಮ್ಮೆಡೆಗೆ ತಿರುಗಿರುತ್ತವೆ ಎಂದು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.com