tag:blogger.com,1999:blog-19622633.post5906189150480918272..comments2023-09-28T19:04:37.440+05:30Comments on ....ನನ್ನಾಲೋಚನೆಗಳು....: SkyDiving - ಹೀಗೊಂದು ಅನುಭವವಿನುತhttp://www.blogger.com/profile/14007075797874906269noreply@blogger.comBlogger16125tag:blogger.com,1999:blog-19622633.post-84659785195359554602009-07-07T10:22:24.305+05:302009-07-07T10:22:24.305+05:30nice writing about skydiving experience.. when i d...nice writing about skydiving experience.. when i did it couldn't put the feel with pen (oops, rather with keyboard).Anonymoushttps://www.blogger.com/profile/08152581368078622434noreply@blogger.comtag:blogger.com,1999:blog-19622633.post-39257404185261621032009-04-20T10:16:00.000+05:302009-04-20T10:16:00.000+05:30ಮಲ್ಲಿಕಾರ್ಜುನ್ ಅವರೇ,
ಮೆಚ್ಚುಗೆಗಾಗಿ ಧನ್ಯವಾದಗಳುಮಲ್ಲಿಕಾರ್ಜುನ್ ಅವರೇ,
ಮೆಚ್ಚುಗೆಗಾಗಿ ಧನ್ಯವಾದಗಳುವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-19622633.post-539974180215004872009-04-15T00:59:00.000+05:302009-04-15T00:59:00.000+05:30ಸಕತ್ತಗಿದೆ ಅನುಭವ. ಭಾರಿ ಗುಂಡಿಗೆಯವರೆ ನೀವು!
ಹಾರುವುದರ ಕ...ಸಕತ್ತಗಿದೆ ಅನುಭವ. ಭಾರಿ ಗುಂಡಿಗೆಯವರೆ ನೀವು!
ಹಾರುವುದರ ಕಲ್ಪನೆಯೇ ನನಗೆ ಜುಂ! ಅನ್ನಿಸಿತು. ಅಬ್ಬಾ ನಿಮ್ಮನ್ನು ಮೆಚ್ಚಲೇಬೇಕು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-19622633.post-31192742779356848492009-04-14T16:03:00.000+05:302009-04-14T16:03:00.000+05:30ಗುರುಮುರ್ತಿಯವರೇ,
ಧನ್ಯವಾದಗಳು.
ಧರಿತ್ರಿ,
ನನ್ನ ಬ್ಲಾಗಿ...ಗುರುಮುರ್ತಿಯವರೇ,
ಧನ್ಯವಾದಗಳು.

ಧರಿತ್ರಿ,
ನನ್ನ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು.

ವಿಕಾಸ್,
ಗ್ರೇಟ್ನೆಸ್ ಏನು ಇಲ್ಲ ರೀ, ಆದರೆ ರೋಮಾ೦ಚಕ ಅನುಭವವ೦ತೂ ಹೌದು.

ಉಮೇಶ್,
ಖ೦ಡಿತಾ ಪ್ರಯತ್ನಿಸಿ. ಆದರೆ ಜಾಗರೂಕರಾಗಿರಿ. ಮೊನ್ನೆ ಜರುಗಿದ 'ಬ೦ಜೀ ಜ೦ಪ' ಅವಘಡ ಹೆದರಿಸುವ೦ತಿದೆ.

ಪ್ರಕಾಶ್ ಅವರೇ,
ಹೇಗನ್ನಿಸಬಹುದು ಎನ್ನುವ ಭಯದೊ೦ದಿಗೇ ಬರೆದಿದ್ದೆ. ನಿಮ್ಮನ್ನೂ ತೇಲಿಸಿದ್ದರೆ ಬರಹ ಸಾರ್ಥಕ.

ಪರಾ೦ಜಪೆಯವರೇ,
ಶೈಲಿಯ ಮೆಚ್ಚುಗೆಗೆ ಧನ್ಯವಾದಗಳು.

ಚ೦ದ್ರಕಾ೦ತ ಅವರೇ,
ನನ್ನ ಬ್ಲಾಗಿಗೆ ಸ್ವಾಗತ. ಸತ್ಯವಾದ ಮಾತು. ಸ್ವರ್ಗವನ್ನೇ ಕ೦ಡಷ್ಟು ಸ೦ತೋಷವಾಗಿತ್ತು ನನಗೆ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಗುರು,
ಹೌದು, ಸಿಕ್ಕಿದ್ದೇ ಚಾನ್ಸ್ :) Ignorance is Bliss ಅಂತಾರಲ್ಲ ಹಾಗೆ. ಹೋಗೋ ಮು೦ಚೆ ವಿವರಗಳು ಪೂರ್ತಿಯಾಗಿ ಗೊತ್ತಿರಲಿಲ್ಲ. ಗೊತ್ತಿದ್ದರೆ ಹೋಗುತ್ತಿದ್ದೆನೇ ಎ೦ಬುದು ಗೊತ್ತಿಲ್ಲ. ಮೆಚ್ಚುಗೆಗೆ ಧನ್ಯವಾದಗಳು.

ಶಿವು ಅವರೇ,
ನಿಜ. ಗಾಳಿಯಲ್ಲಿ ತೇಲುವ ಮಜಾನೇ ಬೇರೆ. ಆದ್ರೆ, ಆ ಸು೦ದರ ಪ್ರಕೃತಿ ನೋಡ್ತಾ ಹಾಗೆ ಮೈ ಮರೆತಿದ್ದೆ. ಅದನ್ನೆಷ್ಟು ಸಮರ್ಥವಾಗಿ ವಿವರಿಸಬಲ್ಲೆನೋ ಗೊತ್ತಿಲ್ಲ. ಮು೦ದೊ೦ದು ದಿನ ಪ್ರಯತ್ನ ಪಡ್ತೀನಿ. ಚ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು.

ಗುರುಪ್ರಸಾದ್,
ಅನುಭವವ೦ತೂ ರೋಚಕ. ಖ೦ಡಿತವಾಗಿಯೂ ಪ್ರಯತ್ನಿಸಬಹುದು. ನಿಮ್ಮ ಬ್ಲಾಗಿನಲ್ಲೇ ಹೇಳಿರುವ೦ತೆ ಇ೦ತಹ ಸಾಹಸ ಪ್ರಯೋಗಗಳು ಎಷ್ಟು ಅವಶ್ಯ ಎ೦ದು ಯೋಚಿಸುವುದು ಅಗತ್ಯವಾಗಿದೆ ಈಗ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಪ್ರಭು,
ನನ್ನ ಬ್ಲಾಗಿಗೆ ಸ್ವಾಗತ. ನೀವೂ ನಿಮ್ಮಕೆಯೊ೦ದಿಗೆ ಒಮ್ಮೆ ಪ್ರಯತ್ನಿಸಿ. ಆಕೆ ಹತ್ತಿರವಿದ್ದರೆ ಭಯವಿರುವುದಿಲ್ಲ ಅಲ್ಲವೇ? :)
ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಲಕ್ಷ್ಮಣ್ ಅವರೇ,
ನೀವೂ ನನ್ನೊಡನೆ ಹಾರಿದ್ದನ್ನು ಕೇಳಿ ಸ೦ತೋಷವಾಯ್ತು. ಪ್ರತಿಕ್ರಿಯೆಗೆ ಧನ್ಯವಾದಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-19622633.post-57131214037988881312009-04-07T18:51:00.000+05:302009-04-07T18:51:00.000+05:30Nimma I Anubhavada lekhan tumba chennagittu vinuta...Nimma I Anubhavada lekhan tumba chennagittu vinuta avare.
Bahala chennagi vivarisiddiri. namage nave haradi bandastu keshiyaytu. Namaganthu allige hogoke agalla . Tumba thanks
Barita iri
LaxmanLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-19622633.post-9536446374684774752009-04-06T23:30:00.000+05:302009-04-06T23:30:00.000+05:30ಅನುಭವ ಅದ್ಭುತವಾಗಿದೆ, ನನಗೂ ಹಾರಲು ಆಸೆ ಆದರೆ ಅವಕಾಶ ಇಲ್ಲ...ಅನುಭವ ಅದ್ಭುತವಾಗಿದೆ, ನನಗೂ ಹಾರಲು ಆಸೆ ಆದರೆ ಅವಕಾಶ ಇಲ್ಲ, ಧೈರ್ಯ ಸಾಲಲಿಕ್ಕಿಲ್ಲ, ನಾನೂ ಕೂಡ ಪುಕ್ಕಲು, ಓದಿಯೇ ಹಾರಿ ಬಂದಷ್ಟು ಸಂತೋಷವಾಯಿತು, ಸುಂದರ ಬರಹ ಓದಲು ಕೊಟ್ಟಿದ್ದಕ್ಕೆ ಧನ್ಯವಾದಗಳು.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-19622633.post-40118972290221004742009-04-06T21:58:00.000+05:302009-04-06T21:58:00.000+05:30ರೋಚಕ ಅನುಭವವನ್ನು, ಬಹಳ ಚೆನ್ನಾಗಿ ಬಿಡಿಸಿದ್ದೀರಿ. ನನಗೂ ಅ...ರೋಚಕ ಅನುಭವವನ್ನು, ಬಹಳ ಚೆನ್ನಾಗಿ ಬಿಡಿಸಿದ್ದೀರಿ.
ನನಗೂ ಅವಕಾಶ ಸಿಕ್ಕರೆ ಒಮ್ಮೆ ಪ್ರಯತ್ನಿಸುವೆ!guruvehttps://www.blogger.com/profile/18082033997786489720noreply@blogger.comtag:blogger.com,1999:blog-19622633.post-11121370011800147312009-04-05T14:54:00.000+05:302009-04-05T14:54:00.000+05:30ವಿನುತಾ ಮೇಡಮ್,ವಾಹ್! ಸೂಪರ್... ಈ ಡೈವಿಂಗಿನ ಪ್ರತಿಯ...ವಿನುತಾ ಮೇಡಮ್,

ವಾಹ್! ಸೂಪರ್... ಈ ಡೈವಿಂಗಿನ ಪ್ರತಿಯೊಂದು ವಿಚಾರವನ್ನು ಚೆನ್ನಾಗಿ ವಿವರಿಸಿದ್ದೀರಿ....ಎಲ್ಲಾ ಪಕ್ಕದಲ್ಲೇ ನಿಂತು ಅನುಭವಿಸಿದಂತೆ ಆಯ್ತು....ಕೆಳಗೆ ದುಮುಕುವವರೆಗಿನ ವಿವರಣೆ ಓಕೆ....ಅದ್ರೆ ದುಮುಕಿದ ಮೇಲೆ ಹಾರಾಡುತ್ತಾ ತೇಲಾಡುತ್ತಾ....ಇದ್ದಾಗ ಆದ ಮನಸ್ಸಿನಲ್ಲಿ ಮೂಡಿದ, ಕಾಡಿದ, ಹಾಡಿದ, ಓಡಿದ, ಭಾವನೆಗಳನ್ನು ಹೆಚ್ಚು ನಿರೀಕ್ಷಿಸಿದ್ದೆ....ಅದೇ ತಾನೆ ಮಜ.....ಸಾಧ್ಯವಾದರೆ ಮತ್ತೊಮ್ಮೆ ಹೋಗಿ ಅನುಭವಿಸಿ...ಬರೆಯಿರಿ....
ಫೋಟೊ ಮತ್ತು ವಿಡಿಯೋಗಾಗಿ ಕಾಯುತ್ತೇನೆ...

ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-19622633.post-23167830855665751442009-04-04T23:26:00.000+05:302009-04-04T23:26:00.000+05:30ವಿನುತ, very nice experiance ಅಂತ ಕಾಣುತ್ತೆ.. ಚೆನ...ವಿನುತ,
very nice experiance ಅಂತ ಕಾಣುತ್ತೆ.. ಚೆನ್ನಾಗಿ ವಿವರಿಸಿದ್ದಿರ , ನಿಜವಾಗ್ಲೂ ನಿಮ್ಮ ಧೈರ್ಯ ಮೆಚ್ಚಬೇಕಾದ್ದೆ. joint weel ನಲ್ಲಿ ಕೂಥ್ಕೋಳೋಕ್ಕೆ ಹೆದರಿ ಕೊಳ್ತಾ ಇದ್ದೋರು , sky diving ಅಂದ್ರೆ ಸುಮ್ನೆನ್ನ, .. ಅಂತು ಒಳ್ಳೆ ಚಾನ್ಸ್.. ಚೆನ್ನಾಗಿ enjoye ಮಾಡಿದ್ರಿ,,, ನನಗಂತು ಈ ಥರ adventure ಅಂದ್ರೆ ತುಂಬಾನೆ ಇಷ್ಟ , ನಾನು ಒಂದು ಎರಡು ಸಲ para ರೈಡಿಂಗ್ ಹೋಗ್ಗಿದ್ದೆ.. ಬಟ್ ಅದು ಇಷ್ಟು ಮಜಾ ಇರೋಲ್ಲ ಬಿಡಿ...
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-19622633.post-30330549669931473282009-04-04T18:44:00.000+05:302009-04-04T18:44:00.000+05:30‘ಕೆಂಡಸಂಪಿಗೆ’ಯಲ್ಲಿ ಈ ದಿನ ನಿಮ್ಮ ಬ್ಲಾಗ್ ಪರಿಚಯ ಮಾಡಿಕೊಂ...‘ಕೆಂಡಸಂಪಿಗೆ’ಯಲ್ಲಿ ಈ ದಿನ ನಿಮ್ಮ ಬ್ಲಾಗ್ ಪರಿಚಯ ಮಾಡಿಕೊಂಡು ಇಲ್ಲಿಗೆ ಬಂದು ಕಣ್ಣುಮಿಟುಕಿಸದೆ ನಿಮ್ಮ ಅನುಭವ ಪೂರ್ತಿ ಓದಿದೆ. ನಿಮಗೆ ಭಯವಾದಾಗ ನನಗೂ ಭಯವಾಗಿ, ನೀವು ಕೆಳಗಿಳಿದಾಗ ‘ಅಯ್ಯೋ ಎಲ್ಲಾ ಮುಗಿಯಿತೇ’ ಅನಿಸಿತು.ನಾವು ನೇಪಾಳಕ್ಕೆ ಹೋದಾಗ ಅಲ್ಲಿ ಎವೆರೆಸ್ಟ್ ಮರ್ವತ,ಕಾಂಚನ್ಜಂಗಾ ಇವೆಲ್ಲವನ್ನೂ ವಿಮಾನದಲ್ಲೇ ಕುಳಿತು ನೋಡಿದ ರೋಮಾಂಚನದ ಅನುಭವ ನೆನಪಾಯಿತು. ಬಿಸಿಲಿಗೆ ಹೊಳೆಯುವ ಬೆಳ್ಳಿಬೆಟ್ಟಗಳ ಸೌಂದರ್ಯ ಕಂಡುಸ್ವರ್ಗಲೋಕದ ವರ್ಣನೆ ಸುಳ್ಳಲ್ಲ ಅನಿಸಿತು. ಅದ್ಭುತ ಬರಹಕ್ಕೆ ಧನ್ಯವಾದಗಳು.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-19622633.post-44447114232694481862009-04-04T10:48:00.000+05:302009-04-04T10:48:00.000+05:30ವಿಣುತಾ,ರೋಮಾ೦ಚಕ ಅನುಭವವನ್ನು ಬರವಣಿಗೆಯ ಮೂಲಕ ಯಥಾವತ್ ನಮ್...ವಿಣುತಾ,
ರೋಮಾ೦ಚಕ ಅನುಭವವನ್ನು ಬರವಣಿಗೆಯ ಮೂಲಕ ಯಥಾವತ್ ನಮ್ಮ ಮು೦ದಿಟ್ಟಿರುವ ಪರಿ ಇಷ್ಟವಾಯಿತು. ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-19622633.post-91953074061016970012009-04-04T04:37:00.000+05:302009-04-04T04:37:00.000+05:30ವಿನುತಾ...ಗ್ರೇಟ್...!ಅದರ ಫೋಟೊ, ವೀಡಿಯೋ ತೋರಿಸಿ....ನಿಮ್...ವಿನುತಾ...

ಗ್ರೇಟ್...!

ಅದರ ಫೋಟೊ, ವೀಡಿಯೋ ತೋರಿಸಿ....

ನಿಮ್ಮ ಅನುಭವ ಓದಿ...

ಹೊಟ್ಟೆಕಿಚ್ಚಾಯಿತು....

ನಾವು ತೇಲಿಹೋದಂತೆ ಅನಿಸಿತು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-19622633.post-50102061428153935842009-04-03T17:23:00.000+05:302009-04-03T17:23:00.000+05:30ನವಿರು ಹಾಸ್ಯದಿಂದ ಕೂಡಿದ ನಿಮ್ಮ ವರ್ಣನಾ ಶೈಲಿ ತುಂಬಾ ಹಿಡಿ...ನವಿರು ಹಾಸ್ಯದಿಂದ ಕೂಡಿದ ನಿಮ್ಮ ವರ್ಣನಾ ಶೈಲಿ ತುಂಬಾ ಹಿಡಿಸಿತು. ಸ್ಕೈ ಡೈವಿಂಗ್ ನಲ್ಲಿ ಅಷ್ಟೊಂದು ಮಜ ಇರುತ್ತೆ ಅಂತ ಗೊತ್ತಿರ್ಲಿಲ್ಲ. ನನಗೆಂದಾದರೂ ಆ ಅವಕಾಶ ಸಿಕ್ರೆ ಎರಡೂ ಕೈಯಿಂದ ಬಾಚಿಕೊಳ್ತೀನಿ. :)Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-19622633.post-83342542956552424582009-04-03T17:20:00.000+05:302009-04-03T17:20:00.000+05:30ಅಬ್ಬಾ..! ಗ್ರೇಟ್ ಕಣ್ರೀ.. ! ರೋಚಕ ಅನುಭವ..ಅಬ್ಬಾ..! ಗ್ರೇಟ್ ಕಣ್ರೀ.. ! ರೋಚಕ ಅನುಭವ..ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-19622633.post-89806716171854310322009-04-03T16:20:00.000+05:302009-04-03T16:20:00.000+05:30ಅನುಭವವನ್ನು ಬಿಚ್ಚಿಟ್ಟ ಪರಿ ಚೆನ್ನಾಗಿದೆ-ಧರಿತ್ರಿಅನುಭವವನ್ನು ಬಿಚ್ಚಿಟ್ಟ ಪರಿ ಚೆನ್ನಾಗಿದೆ
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-19622633.post-81504887516540150222009-04-03T14:24:00.000+05:302009-04-03T14:24:00.000+05:30nimma anubhava chennagide, hanchikondiddakke dhany...nimma anubhava chennagide, hanchikondiddakke dhanyvaadagaluಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com